ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ*

*ಹಾಪ್ ಕಾಮ್ಸ್ ನ ನೂತನ ನಿರ್ದೇಶಕರಾಗಿ ಡಾII ಎಸ್.ಎಂ ಶರತ್ ಮರಿಯಪ್ಪ ಅವಿರೋಧ ಆಯ್ಕೆ – ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದನೆ*

*ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ (ಹಾಪ್‌ಕಾಮ್ಸ್) ಸಂಘದ ಇತ್ತೀಚಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಯುವನಾಯಕ ಶ್ರೀ ಡಾII ಎಸ್.ಎಂ ಶರತ್ ಮರಿಯಪ್ಪ ನವರನ್ನು ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಅಭಿನಂದಿಸಲಾಯಿತು*

*ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಸೂಡಾ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್. ಪಿ. ಗಿರೀಶ್, ನಗರ ಯುವ ಕಾಂಗ್ರೆಸ್ ಮುಖಂಡ ಬಿ ಲೋಕೇಶ್, ಪಂಚ ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್ ,ಕೆ ಎಲ್ ಪವನ್, ಎಂ ರಾಕೇಶ್, ಉಮೇಶ್ ಬಾಳೆಗುಂಡಿ, ಟಿ .ಗುರುಪ್ರಸಾದ್ , ರಾಜೇಶ್ ಮಂದಾರ, ಚಂದ್ರು ಗೆಡ್ಡೆ, ಇರ್ಫಾನ್, ಸಚಿನ್, ರಹೀಲ್, ಕಿರಣ್, ಮಿಥುನ್, ರಾಘವೇಂದ್ರ, ರಘು ಗೌಡ, ಫ್ಯಾಕ್ಟರಿ ಕಿರಣ್, ಚೇತನ್, ರಾಜು, ಶಮ್ಮು, ಮನ್ವಿತ್ ಜೈನ್, ಅಕ್ಷಯ್ ಹಾಗೂ ಇತರರು ಇದ್ದರು*