ಕವಿಸಾಲು

Gm ಶುಭೋದಯ💐💐

*ಕವಿಸಾಲು*
1.
ಸಾಗುತ್ತಿದ್ದರೆ ಮುಂದೆ
ಕೆಟ್ಟ ಕಾಲವೂ
ಹಿಂದೆ ಸರಿಯುವುದು

2.
ಬಾಲ್ಯದಲ್ಲಿ
ನಾನೂ ಬಹಳ ಶ್ರೀಮಂತ

ನನ್ನದೇ ಹಡಗುಗಳು
ಮಳೆ ನೀರಲ್ಲಿ
ಸಾಗುತ್ತಿದ್ದವು!

– *ಶಿ.ಜು.ಪಾಶ*
8050112067
(28/7/2025)