ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅದೊಂದು ಸಂಜೆಯಾದರೂ
ನೆನಪಿಸಿಕೋ
ನನ್ನನ್ನು…

ಬದುಕಿದ್ದೇವೆಂದು ಗೊತ್ತಾಗಲಿ
ಇಬ್ಬರೂ

ಈ ಜಗತ್ತಿಗೆ!

2.
ಮಾಯುವ ಗಾಯ
ಅಪಘಾತದ
ನೆನಪನ್ನೂ
ಕೊಂಡೊಯ್ಯಬೇಕಿತ್ತು!

– *ಶಿ.ಜು.ಪಾಶ*
8050112067
(26/7/2025)