*ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಹೀಬ್ ಉಲ್ಲಾ ಅರ್ಜಿ*
*ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಹೀಬ್ ಉಲ್ಲಾ ಅರ್ಜಿ*

ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಹೀಬ್ ಉಲ್ಲಾ ಮಂಗಳವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್ ರವರಿಗೆ ಅರ್ಜಿ ಸಲ್ಲಿಸಿದರು.
ಹಲವು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ನಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಮುಹೀಬ್ ಉಲ್ಲಾ ರವರು ಇದೇ ಮೊದಲ ಬಾರಿಗೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ತಿಯಾರ್ ಅಹಮದ್,ಶಾಮೀರ್, ಮುನೀರ್, ರಿಯಾಝ್ ಅಹಮದ್, ಇರ್ಷಾದ್ ಪಾಶ, ಮೊಹಮ್ಮದ್ ಷರೀಫ್ ಆಸಿಫ್, ಝಮೀರ್,ಆಪ್ಟಿಕಲ್ ಇಮ್ರಾನ್, ಜ್ಯೊತಿ ಅರಳಪ್ಪ, ಅಬ್ಬು ಸಲೇಹ್, ಹಾರೂನ್ ಖಾನ್, ಮಸೂದ್, ಇಮ್ತಿಯಾಝ್, ಸಲ್ಮಾನ್, ಮೊಹಸೀನ್, ಫೈರೋಜ್, ಸಾದತ್ ಉಲ್ಲಾ ಸೇರಿದಂತೆ ಉಪಸ್ಥಿತರಿದ್ದರು.


