Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 4, 202601 mins *ಕವಿಸಾಲು* 1. ನಿನ್ನನ್ನು ನಿನ್ನದೇ ಜೊತೆಗಿಟ್ಟುಕೋ… ಜನರದ್ದೇನು- ಇವತ್ತು ನನ್ನ ಕಡೆ ನಾಳೆ ನಿನ್ನ ಕಡೆ! 2. ನನ್ನ ದಾರಿಯಲ್ಲಿ ಮುಳ್ಳುಗಳನ್ನು ಹಾಸಬೇಡ… ಭೇಟಿಯಾಗಲು ನನಗೆ ನೀನೇ ಬಂದುಬಿಡಬಹುದು ಮರೆತು! – *ಶಿ.ಜು.ಪಾಶ* 8050112067 (4/6/2026) Post navigation Previous: Minister list final… 14 ministersNext: *ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*
ಸಾಕೇತ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಆರೋಪ: ನಿಷ್ಪಕ್ಷಪಾತ ತನಿಖೆಗೆ ರಾಷ್ಟ್ರಪತಿಗಳಿಗೆ ಮನವಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಮನವಿ ಶಿ.ಜು.ಪಾಶ/Shi.ju.pasha MalenaduExpressSeptember 5, 2026 0
ಪಿಂಚಣಿ ಯೋಜನೆಗಳಲ್ಲಿನ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಶಿ.ಜು.ಪಾಶ/Shi.ju.pasha MalenaduExpressSeptember 5, 2026 0