*ನಮ್ಮೂರ ಬಳಗದಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ*

*ನಮ್ಮೂರ ಬಳಗದಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ*

*ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬಾಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು*

*ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ , ಸಿ ರವಿ, ಸಂಚಾಲಕರುಗಳಾದ ಪ್ರಶಾಂತ್ ರಾಯ್, ಎಚ್‌ಪಿ ಗಿರೀಶ್, ಲೋಕೇಶ್, ರಾಜೇಶ್ ಮಂದಾರ, ಜಯಪ್ರಕಾಶ್, ರಾಕೇಶ್, ಭವಾನಿ ರಾವ್, ದೇವದಾಸ್ , ಮಿಥುನ್ ಹಾಗೂ ನಾಗರಿಕ ಬಂಧುಗಳು ಉಪಸ್ಥಿರಿದ್ದರು*