Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 18, 202601 mins Gm ಶುಭೋದಯ💐💐 *ಕವಿಸಾಲು* 1. ಜೇಬು ಹರಿದಿದ್ದೇ ತಡ ನಾಣ್ಯಗಳಿಗಿಂತ ಹೆಚ್ಚಾಗಿ ಸಂಬಂಧಗಳು ಉದುರಿಬಿದ್ದವು! 2. ಏಕಾಂತ ಕೂಡ ವಿಶೇಷ ನಶೆಯು… 3. OTP ಥರಾ ಆಗಿ ಬಿಡು ಹೃದಯವೇ; ಮತ್ತೊಮ್ಮೆ ದುರ್ಬಳಕೆಯಾಗದಂತೆ! – *ಶಿ.ಜು.ಪಾಶ* (18/11/2026) 8050112067 Post navigation Previous: ಮಾಜಿ ಶಾಸಕರೂ ರಾಜ್ಯ ಜೆಡಿಎಸ್ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ರವರ ಅದ್ಧೂರಿ ಜನ್ಮದಿನ ಆಚರಣೆಯ ನೋಟಗಳು…
ಮಾಜಿ ಶಾಸಕರೂ ರಾಜ್ಯ ಜೆಡಿಎಸ್ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ರವರ ಅದ್ಧೂರಿ ಜನ್ಮದಿನ ಆಚರಣೆಯ ನೋಟಗಳು… ಶಿ.ಜು.ಪಾಶ/Shi.ju.pasha MalenaduExpressNovember 17, 2026 0