*ಶಿವಮೊಗ್ಗದ ವಾಯ್ಸ್ ಭಂಡಿಗಡಿ ನಂಜುಂಡಪ್ಪ ಮೌನ*
ವಾಯ್ಸ್ ಆಫ್ ಶಿವಮೊಗ್ಗ ದಿನಪತ್ರಿಕೆಯ ಸಂಪಾದಕರೂ, ಹಿರಿಯ ಪತ್ರಕರ್ತರೂ ಆದ ಭಂಡಿಗಡಿ ನಂಜುಂಡಪ್ಪ(75)ಇಂದು ಮಧ್ಯಾಹ್ನ ನಿಧನರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಪಡಿಸಿ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.