*ಕೃಷಿ ಮೇಳ ಕಾರ್ಯಕ್ರಮದಲ್ಲಿ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಪ್ರದಾನ*

*ಕೃಷಿ ಮೇಳ ಕಾರ್ಯಕ್ರಮದಲ್ಲಿ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಪ್ರದಾನ*

ಶಿವಮೊಗ್ಗ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ವತಿಯಿಂದ 2026ನೇ ಸಾಲಿನ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾದವರ ಅಧಿಕೃತ ಪಟ್ಟಿ ಈ ಕೆಳಗಿನಂತಿದೆ:

ಶಿವಮೊಗ್ಗ ಜಿಲ್ಲೆ: ಉತ್ತಮ ರೈತರಾಗಿ ಭದ್ರಾವತಿ ತಾಲ್ಲೂಕಿನ ಮಜ್ಜಿಗೇನಹಳ್ಳಿಯ ಶ್ರೀ ವಸಂತ ಬಿ.ಹೆಚ್ (ಮೊಬೈಲ್ ಸಂಖ್ಯೆ: 99160 65956) ಹಾಗೂ ಉತ್ತಮ ರೈತ ಮಹಿಳೆಯಾಗಿ ಶಿಕಾರಿಪುರ ತಾಲ್ಲೂಕಿನ ಶ್ರೀಮತಿ ವೇದಾವತಿ (ಮೊಬೈಲ್ ಸಂಖ್ಯೆ: 99021 74774) ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ: ಉತ್ತಮ ರೈತರಾಗಿ ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿಯ ಶ್ರೀ ರಂಗಪ್ಪ (ಮೊಬೈಲ್ ಸಂಖ್ಯೆ: 99008 66568) ಹಾಗೂ ಉತ್ತಮ ರೈತ ಮಹಿಳೆಯಾಗಿ ಹೊಸದುರ್ಗ ತಾಲ್ಲೂಕಿನ ಆನಿವಾಳದ ಶ್ರೀಮತಿ ರಮ್ಯ ಆರ್ (ಮೊಬೈಲ್ ಸಂಖ್ಯೆ: 77609 02685) ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆ: ಉತ್ತಮ ರೈತರಾಗಿ ಚನ್ನಗಿರಿ ತಾಲ್ಲೂಕಿನ ಹೊನ್ನಮರಡಿಯ ಶ್ರೀ ಹೆಚ್.ಕೆ. ಮಾಧವ (ಮೊಬೈಲ್ ಸಂಖ್ಯೆ: 98808 51896) ಹಾಗೂ ಉತ್ತಮ ರೈತ ಮಹಿಳೆಯಾಗಿ ಸಂತೆಬೆನ್ನೂರಿನ ಶ್ರೀಮತಿ ಲತಾ ಎನ್.ಎಸ್ (ಮೊಬೈಲ್ ಸಂಖ್ಯೆ: 89510 59135) ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ: ಉತ್ತಮ ರೈತರಾಗಿ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದ ಶ್ರೀ ಶಿವಕುಮಾ‌ರ್ ಟಿ.ಸಿ (ಮೊಬೈಲ್ ಸಂಖ್ಯೆ: 81478 42215) ಹಾಗೂ ಉತ್ತಮ ರೈತ ಮಹಿಳೆಯಾಗಿ ಎನ್.ಆ‌ರ್.ಪುರ ತಾಲ್ಲೂಕಿನ ಕರುಗುಂದದ ಶ್ರೀಮತಿ ವಾಣಿ ಎನ್.ಕೆ (ಮೊಬೈಲ್ ಸಂಖ್ಯೆ: 95353 22189) ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆ: ಉತ್ತಮ ರೈತರಾಗಿ ಬೈಂದೂರು ತಾಲ್ಲೂಕಿನ ಅರೆಶಿರೂರಿನ ಶ್ರೀ ಗೌತಮ್ ಶೆಟ್ಟಿ (ಮೊಬೈಲ್ ಸಂಖ್ಯೆ: 87626 95933) ಹಾಗೂ ಉತ್ತಮ ರೈತ ಮಹಿಳೆಯಾಗಿ ಉದ್ಯಾವರದ ಶ್ರೀಮತಿ ವತ್ಸಲ ವಿಜಯ ಕುಮಾರ್ (ಮೊಬೈಲ್ ಸಂಖ್ಯೆ: 76187 69508) ಆಯ್ಕೆಯಾಗಿದ್ದಾರೆ.
ಮಂಗಳೂರು (ದಕ್ಷಿಣ ಕನ್ನಡ) ಜಿಲ್ಲೆ: ಉತ್ತಮ ರೈತರಾಗಿ ಮೂಡುಬಿದ್ರೆ ತಾಲ್ಲೂಕಿನ ಕಲ್ಲಪುತ್ತಿಗೆ ಗ್ರಾಮದ ಶ್ರೀ ಗೋಪಾಲ ಸಿ ಪೂಜಾರಿ (ಮೊಬೈಲ್ ಸಂಖ್ಯೆ: 98806 95911) ಹಾಗೂ ಉತ್ತಮ ರೈತ ಮಹಿಳೆಯಾಗಿ ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದ ಶ್ರೀಮತಿ ಚಂದ್ರಾವತಿ (ಮೊಬೈಲ್ ಸಂಖ್ಯೆ: 94834 07446) ಆಯ್ಕೆಯಾಗಿದ್ದು ಕೃಷಿ ಮೇಳದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.