ಕವಿಸಾಲು

Gm ಶುಭೋದಯ💐💐

*ಕವಿಸಾಲು*

ನಿನಗೆ ನೀನೇ

ಬಾಚಿ
ತಬ್ಬಿಕೋ,
ಇಡು ಮುಂದೆ
ಹೆಜ್ಜೆ…

ತುಳಿಯುವವರೇ
ಕಂಗಾಲಾಗುವರು!

– *ಶಿ.ಜು.ಪಾಶ*
8050112067
(11/5/25)