ಕವಿಸಾಲು

ದೀಪಾವಳಿ ಹಬ್ಬದ ಶುಭಾಶಯಗಳು ನನ್ನ ಬದುಕಿಗೆ ಮತ್ತು ನಮ್ಮಂಥವರ ಬದುಕಿಗೆ ನಿಜದ ಬೆಳಕಾದ ನಿಮಗೆ…

Gm ಶುಭೋದಯ💐💐

*ಕವಿಸಾಲು*

1.
ಮಣ್ಣಿನಿಂದಲೇ
ದೀಪವೂ
ಆ ದೀಪದಿಂದಲೇ
ಬೆಳಕು…

ಮಣ್ಣಿಂದ
ದೂರವಾಗಿ
ಬೆಳಕೇಕೆ
ಕಳೆದುಕೊಳ್ಳುವೆ
ಹೃದಯವೇ…

2.
ಹಸಿವಿನ ಮೇಲೆ
ಹಿಡಿತ ಸಾಧಿಸು ಹೃದಯವೇ…

ಮತ್ತೊಬ್ಬರ
ಖುಷಿಗಳನ್ನು ತಿಂದು ಮುಗಿಸಿದರೇನು ಗತಿ?

3.
ಸಮುದ್ರ
ಈಜಿದ್ದೆ ನಾನು

ನಿನ್ನ
ಕಣ್ಣಾಳದಲ್ಲಿ
ಮುಳುಗಿಬಿಟ್ಟೆ!

– *ಶಿ.ಜು.ಪಾಶ*
8050112067
(7/11/2026)