*ಶಿವಮೊಗ್ಗ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಎಸ್‌ಟಿ ಹಾಲಪ್ಪ* *ಸಿ ಎಸ್ ಚಂದ್ರಭೂಪಾಲ್ ಜಾಗಕ್ಕೆ ಈಗ ಎಸ್ ಟಿ ಹಾಲಪ್ಪ*

*ಶಿವಮೊಗ್ಗ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಎಸ್‌ಟಿ ಹಾಲಪ್ಪ*

*ಸಿ ಎಸ್ ಚಂದ್ರಭೂಪಾಲ್ ಜಾಗಕ್ಕೆ ಈಗ ಎಸ್ ಟಿ ಹಾಲಪ್ಪ*

ಶಿವಮೊಗ್ಗ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಎಸ್‌ಟಿ ಹಾಲಪ್ಪರವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಸಿ.ಎಸ್.ಚಂದ್ರಭೂಪಾಲ್ ರವರು ಈ ಮುಂಚೆ ಅಧ್ಯಕ್ಷರಾಗಿದ್ದು, ಅವರ ಜಾಗಕ್ಕೆ ಹಾಲಪ್ಪರವರನ್ನು ನೇಮಿಸಲಾಗಿದೆ.

*ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ( ಆಡಳಿತ) ಎಸ್ ಟಿ ಹಾಲಪ್ಪನವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲಾಯಿತು*