ಗೋವರ್ಧನ ಟ್ರಸ್ಟ್ ನಿಂದ ದೀಪಾವಳಿ ಗೋಪೂಜೆ

ಗೋವರ್ಧನ ಟ್ರಸ್ಟ್ ನಿಂದ ದೀಪಾವಳಿ ಗೋಪೂಜೆ

ಗೋವರ್ಧನ ಟ್ರಸ್ಟ್ ವತಿಯಿಂದ ಶಿವಾಲಯದ ಆವರಣದಲ್ಲಿ ನಡೆದ ದೀಪಾವಳಿ ಗೋಪೂಜೆಯನ್ನು ಹೊನ್ನಾಳಿಯ ಹಿರೇಕಲ್ಲಠದ ಶ್ರೀ ಷ||ಬ್ರ||ಡಾ.ಬಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಗುರು ಮಕ್ತು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಗೋವರ್ಧನ ಟ್ರಸ್ಟ್ ಮಹಾ ಪೋಷಕರಾದ ಕೆ.ಎಸ್.ಈಶ್ವರಪ್ಪ, ಅಧ್ಯಕ್ಷರಾದ ಕೆ.ಈ.ಕಾಂತೇಶ್, ಉಮೇಶ್ ಆರಾಥ್ಯ, ನವ್ಯಶ್ರೀ ನಾಗೇಶ್, ಶ್ರೀಕಾಂತ್ ಸಮುಖದಲ್ಲಿ ಗೋಪೂಜೆಯೊಂದಿಗೆ ಉದ್ಘಾಟಿಸಿದರು.