*ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್ ಎತ್ತಂಗಡಿ;* *ಶಿವಮೊಗ್ಗಕ್ಕೆ ಶೃಂಗೇರಿಯ ಅನೂಪ್ ಸಂಜೋಗ್ ವರ್ಗ* *ತೀರ್ಥಹಳ್ಳಿ ತಹಶೀಲ್ದಾರ್ (ಗ್ರೇಡ್-2) ಪ್ರದೀಪ್ ತರೀಕೆರೆಯತ್ತ…*
*ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್ ಎತ್ತಂಗಡಿ;*
*ಶಿವಮೊಗ್ಗಕ್ಕೆ ಶೃಂಗೇರಿಯ ಅನೂಪ್ ಸಂಜೋಗ್ ವರ್ಗ*
*ತೀರ್ಥಹಳ್ಳಿ ತಹಶೀಲ್ದಾರ್ (ಗ್ರೇಡ್-2) ಪ್ರದೀಪ್ ತರೀಕೆರೆಯತ್ತ…*

ಶಿವಮೊಗ್ಗ ತಾಲ್ಲೂಕಿನ ತಹಶೀಲ್ದಾರ್ ವಿ.ಎಸ್.ರಾಜೀವ್ ರವರ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಅವರ ಜಾಗಕ್ಕೆ ಹಾಲಿ ಶೃಂಗೇರಿ ತಹಶೀಲ್ದಾರ್ ಆಗಿ ಕಾರ್ಯನಿರ್ವಸುತ್ತಿರುವ ಎಂ.ಆರ್.ಅನೂಪ್ ಸಂಜೋಗ್ ರವರನ್ನು ನೇಮಿಸಿದೆ.
ವಿ.ಎಸ್.ರಾಜೀವ್ ಶಿವಮೊಗ್ಗ ತಹಶೀಲ್ದಾರ್ ಗ್ರೇಡ್-1 ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ವರ್ಗಾವಣೆಯಾಗಿದ್ದಾರೆ. ಆದರೆ, ಇವರಿಗೆ ಯಾವ ಜಾಗವನ್ನೂ ಸೂಚಿಸದೇ ವರ್ಗಾಯಿಸಲಾಗಿದೆ.
ಅಂತೆಯೇ, ತೀರ್ಥಹಳ್ಳಿ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಪ್ರದೀಪ್ ಗೆ ತರೀಕೆರೆ ಗ್ರೇಡ್-2 ತಹಶೀಲ್ದಾರ್ ಆಗಿ ವರ್ಗಾಯಿಸಲಾಗಿದೆ.


