*ಶಿವಮೊಗ್ಗದ ತಹಶೀಲ್ದಾರ ಆಗಿದ್ದ ವಿ.ಎಸ್.ರಾಜೀವ್ ಮತ್ತು ನೊಂದವರ ಸಂತೆ!* *ನೊಂದವರೆಲ್ಲ ಪ್ರತಿಭಟಿಸತೊಡಗಿದರೆ ಕನಿಷ್ಠ 2 ವರ್ಷ ಆಲದ ಮರ ಬ್ಯುಝಿ?!* *ಇಂಥ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಗಳೇಕೆ ದೂರ ಉಳಿದರೋ…???* ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ವಿ.ಎಸ್.ರಾಜೀವ್ ಶಿವಮೊಗ್ಗ ತಾಲ್ಲೂಕಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ! ಇತಿಹಾಸ ಮಾತ್ರವಲ್ಲ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೃಷ್ಟಿಯಾಗುವ ಸಾಧ್ಯತೆ ಇದೆ!!
*ಶಿವಮೊಗ್ಗದ ತಹಶೀಲ್ದಾರ ಆಗಿದ್ದ ವಿ.ಎಸ್.ರಾಜೀವ್ ಮತ್ತು ನೊಂದವರ ಸಂತೆ!*
*ನೊಂದವರೆಲ್ಲ ಪ್ರತಿಭಟಿಸತೊಡಗಿದರೆ ಕನಿಷ್ಠ 2 ವರ್ಷ ಆಲದ ಮರ ಬ್ಯುಝಿ?!*
*ಇಂಥ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಗಳೇಕೆ ದೂರ ಉಳಿದರೋ…???*
ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ ವಿ.ಎಸ್.ರಾಜೀವ್ ಶಿವಮೊಗ್ಗ ತಾಲ್ಲೂಕಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ!
ಇತಿಹಾಸ ಮಾತ್ರವಲ್ಲ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಸೃಷ್ಟಿಯಾಗುವ ಸಾಧ್ಯತೆ ಇದೆ!!
ರಾಜೀವ್ ತಹಶೀಲ್ದಾರರಾಗಿ ಬಂದಾಗಿನಿಂದ ಜನಪರವಾಗಿ ದುಡಿಯುವ ಬದಲು ಧನಪರವಾಗಿ ಮುಖ ಮಾಡಿದವರು. ನೋಡಲು ಎನಗಿಂತ ಕಿರಿಯರಿಲ್ಲ ಎಂಬಂತಿದ್ದ, ಬೆಣ್ಣೆಗಿಂತ ಮೃದುವಿದ್ದರೆ ತಾನೇ ಎಂಬಂತಿದ್ದ ರಾಜೀವ್ ರವರು ಎಡವಿದ್ದೆಲ್ಲಿ? ಊರ ಜನರ ಗೋಳು ಹೊಯ್ದುಕೊಂಡ ತಹಶೀಲ್ದಾರರ ಸ್ವಂತದ ಮನೆ ಕಥೆ ಏನು?
ದುರಂತದ ಪರಮಾವಧಿ…ಇನ್ನೆಷ್ಟು ಜನ, ಕುಟುಂಬಗಳು ಮರವೇರಿ ಕಥೆ ಹೇಳಲಿವೆಯೋ?
ಪ್ರತಿದಿನ… ಈ ಥರ ದಿನಕ್ಕೊಂದು ಪ್ರತಿಭಟನೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ…
ಇಂಥ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಗಳೇಕೆ ದೂರ ಉಳಿದರೋ…???
ಜನ ಮುಖ್ಯ…


