*ಬೆಂಗಳೂರು- ಮೈಸೂರು ವಿಭಾಗ ಹಾಸ್ಟೆಲ್ ಗಳ ಗುಣಮಟ್ಟ ಸಮಿತಿಗೆ ಎಂ ಎಲ್ ಸಿ ಬಲ್ಕೀಸ್ ಬಾನು ಅಧ್ಯಕ್ಷರು* *ಸ್ಟೆಲ್ಲಾ ಮಾರ್ಟಿನ್ ಸದಸ್ಯರು* *ಸರ್ಕಾರದಿಂದ ನೇಮಕ*

*ಬೆಂಗಳೂರು- ಮೈಸೂರು ವಿಭಾಗ ಹಾಸ್ಟೆಲ್ ಗಳ ಗುಣಮಟ್ಟ ಸಮಿತಿಗೆ ಎಂ ಎಲ್ ಸಿ ಬಲ್ಕೀಸ್ ಬಾನು ಅಧ್ಯಕ್ಷರು*

*ಸ್ಟೆಲ್ಲಾ ಮಾರ್ಟಿನ್ ಸದಸ್ಯರು*

*ಸರ್ಕಾರದಿಂದ ನೇಮಕ*

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ವಿಭಾಗದ ಹಾಸ್ಟೆಲ್ ಗಳಲ್ಲಿ ಆಹಾರ ಗುಣಮಟ್ಟದ ಪೂರೈಕೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕುರಿತ ಸಮಿತಿಯು ಎಂ ಎಲ್ ಸಿ ಶ್ರೀಮತಿ ಬಲ್ಕೀಸ್ ಬಾನು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿದ್ದು, ಶಿವಮೊಗ್ಗದ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಸ್ಟೆಲ್ಲಾ ಮಾರ್ಟೀನ್ ರವರನ್ನು ಸದಸ್ಯರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.