*ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಪುಷ್ಟ ವೃಷ್ಟಿಯ ಗೌರವ ನೀಡಿದ ಕಚೇರಿ ಸಿಬ್ಬಂದಿ*

ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ – ಸಿಬ್ಬಂದಿಗಳು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ಗೌರವ ಸೂಚಿಸಿದರು.
ಅವರ ಸಾರ್ಥಕ ಸೇವೆಗೆ ಸಂದ ವಿಶೇಷ ಗೌರವ ಇದು.