Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 20, 202601 mins Gm ಶುಭೋದಯ💐💐 *ಕವಿಸಾಲು* 1. ಪ್ರೇಮದ ಅನುಭವವೇ ಪರಮಾತ್ಮನ ಪ್ರಮಾಣವು… 2. ಯಾವಾಗಲಾದರೂ ನನ್ನನ್ನು ನನಗೆ ಪರಿಚಯಿಸು ಹೃದಯವೇ… 3. ನನ್ನ ಸುಖದಿಂದ ಕೆಲವರಿಗೆ ದುಃಖವು… ಅದುವೇ ಮನುಷ್ಯನೊಳಗಿನ ನಿಜ ಮುಖವೂ! – *ಶಿ.ಜು.ಪಾಶ* 8050112067 (20/11/2026) Post navigation Previous: ಕವಿಸಾಲು
ಶಿವಮೊಗ್ಗದಲ್ಲಿ ₹13.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆಪಿಎಸ್ ಶಾಲೆ ನಿರ್ಮಾಣ; ಕಾಮಗಾರಿ ಪರಿಶೀಲಿಸಿದ ಸಚಿವ ಮಧು ಬಂಗಾರಪ್ಪ ಶಿ.ಜು.ಪಾಶ/Shi.ju.pasha MalenaduExpressNovember 18, 2026 0