ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಬದುಕು
ಆಟವಷ್ಟೇ…
ಗೆಲ್ಲುವುದಕ್ಕೋ
ಸೋಲುವುದಕ್ಕೋ…
ಆಡಷ್ಟೇ!
2.
ಕಾಲ ಕಾಲಕ್ಕೆ
ಈ ಬದುಕಿನ
ಅರ್ಥ
ಬದಲಾಗುತ್ತಾ
ಹೋಗುತ್ತದಲ್ಲ
ಹೃದಯವೇ…
– *ಶಿ.ಜು.ಪಾಶ*
8050112067
(28/11/2026)


