ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ. ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…

ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ.

ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…