ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ;ಮೆಗ್ಗಾನ್ ಮಹಿಳಾ ರೋಗಿಗಳಿಗೆ  ಹಣ್ಣು ವಿತರಿಸಿದ ಎನ್ ಎಸ್ ಯು ಐ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ;

ಮೆಗ್ಗಾನ್ ಮಹಿಳಾ ರೋಗಿಗಳಿಗೆ  ಹಣ್ಣು ವಿತರಿಸಿದ ಎನ್ ಎಸ್ ಯು ಐ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರಿಗೆ ಹಣ್ಣನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್ , ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಆಶ್ರಯ ಸಮಿತಿ ಸದಸ್ಯರಾದ ಯಮನ ರಂಗೇಗೌಡರು, ಚೇತನ್, ಮಧುಸೂದನ್, ರಂಗೇನಹಳ್ಳಿ ರವಿ, ಅಬ್ದುಲ್ ಸತ್ತಾರ್, ಸಕ್ಲೇನ್, ವರುಣ್, ಆಕಾಶ, ಅಭಿ, ಪ್ರದೀಪ, ಗೌತಮ್, ಅನಂತ, ಸುಭಾನ್, ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು