ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಿಂದನೆ ಮತ್ತು ನಿದ್ದೆ
ಮೇಲೆ
ವಿಜಯ
ಸಾಧಿಸಿಬಿಡು ಹೃದಯವೇ…

ನಿನ್ನದೇ ಜಗತ್ತಾಗ!

2.
ಸತ್ಯ ಎಂಬುದು
ಸಂಬಂಧಗಳಲ್ಲೇ
ಯುದ್ಧ
ಮಾಡಿಸುವಂಥದ್ದು!

– *ಶಿ.ಜು.ಪಾಶ*
8050112067
(23/11/2025)