ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ

ನಿವೃತ್ತ ಅಧ್ಯಾಪಕ- ಹಿರಿಯ ಪತ್ರಕರ್ತ

ಸಿವಿಆರ್- ಸಿ.ವಿ.ರಾಘವೇಂದ್ರರಾವ್ ನಿಧನ

ಶಿವಮೊಗ್ಗದ ಹಿರಿಯ ಪತ್ರಕರ್ತ, ಜೆ ಪಿ ಏನ್ ಪ್ರೌಢಶಾಲೆ ನಿವೃತ್ತ ಅಧ್ಯಾಪಕರಾದ ಸಿ.ವಿ.ರಾಘವೇಂದ್ರರಾವ್ ಇಂದು ಬೆಂಗಳೂರಿನಲ್ಲಿ ನಿಧನರಾದರು.

ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ