ಫೆ.26 ರಂದು ಮಹಾ ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ* Meat sale banned on February 26 due to Maha Shivaratri* महाशिवरात्रि के कारण 26 फरवरी को मांस की बिक्री पर प्रतिबंध रहेगा*

*ಫೆ.26 ರಂದು ಮಹಾ ಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ*

ಶಿವಮೊಗ್ಗ ಫೆಬ್ರವರಿ 26 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಅಂದಿನ ಒಂದು ದಿನ ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

*Meat sale banned on February 26 due to Maha Shivaratri*

Shivamogga On February 26, animal slaughter and meat sale have been banned in the Shivamogga Municipal Corporation limits on the occasion of Maha Shivaratri.
Therefore, meat sellers should cooperate by closing their businesses for a day on that day. Appropriate legal action will be taken against shop owners who violate the order, the Commissioner of Shivamogga Municipal Corporation said in a statement.

*महाशिवरात्रि के कारण 26 फरवरी को मांस की बिक्री पर प्रतिबंध रहेगा*

शिवमोग्गा: 26 फरवरी को महाशिवरात्रि पर्व के अवसर पर शिवमोग्गा नगर निगम की सीमा के भीतर पशु वध और मांस बिक्री पर प्रतिबंध लगा दिया गया है।
इसलिए मांस विक्रेताओं को एक दिन के लिए अपना कारोबार बंद करके सहयोग करना चाहिए। शिवमोग्गा नगर निगम के आयुक्त ने घोषणा की है कि आदेश का उल्लंघन करने वाले दुकान मालिकों के खिलाफ उचित कानूनी कार्रवाई की जाएगी।