ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸುಳ್ಳೇ
ಆಗಿರಬಹುದು
ಕನಸುಗಳು;

ನಿನ್ನ
ಭೇಟಿ ಮಾಡಿಸಿ
ಮಾತಾಡಿಸುತ್ತವೆ
ನಿಜವಾಗಲೂ…

– *ಶಿ.ಜು.ಪಾಶ*
8050112067
(10/3/25)