ಮಾರ್ಚ್ 29ಕ್ಕೆ- ರಮ್ಜಾನ್- ಯುಗಾದಿ ಸೌಹಾರ್ದ ಉತ್ಸವ

*ಮುಸ್ಲೀಮರ ರಮ್ಜಾನ್- ಹಿಂದೂಗಳ ಯುಗಾದಿ ಎರಡೂ ಒಟ್ಟೊಟ್ಟಿಗೇ ಬಂದು ಕೋಮು ಸೌಹಾರ್ದದ ಪಾಠ ಹೇಳುತ್ತಿವೆ…*

*ಬನ್ನೀ, ನಾವೂ ಆಚರಿಸೋಣ…*

*ರಮ್ಜಾನ್-ಯುಗಾದಿ ಸೌಹಾರ್ದ ಉತ್ಸವ*

*ಇದೇ ಮಾರ್ಚ್ 29 ರಂದು ಸಂಜೆ 5.30 ರಿಂದ…*

ನಿಮ್ಮ ಸಹಕಾರ ಕೋರುತ್ತಾ…

– *ಶಿ.ಜು.ಪಾಶ*
ಮುಖ್ಯ ಸಂಚಾಲಕ
8050112067