ಮಂಜುನಾಥ್ ಭಂಡಾರಿ ಅಳಿಯ ಪ್ರಶಾಂತ್ ನಿಧನ
ಮಂಜುನಾಥ್ ಭಂಡಾರಿ
ಅಳಿಯ ಪ್ರಶಾಂತ್ ನಿಧನ
ಶಿವಮೊಗ್ಗ
ಭದ್ರಾವತಿ ತಾಲೂಕು ಹೊಳೆಹೊನ್ನೂರು ಬಳಿಯ ಅಗಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಅವರ ಅಕ್ಕನ ಮಗ ಪ್ರಶಾಂತ್ ಆಳ್ವಾ ಇಂದು ಬೆಳಗ್ಗೆ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತು
ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮಂಜುನಾಥ್ ಬಂಡಾರಿ ಅವರು ಇಂದು ಸ್ವಂತ ಊರಿಗೆ ಭೇಟಿ ನೀಡಿ ಅಳಿಯನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.