ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?

ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?

ವೈಜ್ಞಾನಿಕ ಜಾತಿಗಣತಿ ಆಗಬೇಕು. ಟಿಎ ಡಿಎ ತಗೊಂಡು ಒಳ್ಳೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಸೆನ್ಸಸ್ ಗೆ ರಾಷ್ಟ್ರಪತಿ ಮುದ್ರೆ ಬೀಳುವ ಮುನ್ನ ಎಚ್ಚರವಾಗಿ. ಆಯಾ ಧರ್ಮಗಳ ಮಠಾಧೀಶರು ಎಚ್ಚೆತ್ತುಕೊಂಡು ಸೂಕ್ತ ಮಾಹಿತಿ ದಾಖಲಿಸಿ…

ಕೇಂದ್ರ ಸರ್ಕಾರದ ಜಾತಿ ಗಣತಿ ಕೆಲಸ ಒಳ್ಳೇ ಕೆಲಸ. ಸೆನ್ಸಸ್ ಆಗದೆಯೇ ಲಕ್ಷ ಜನ, ಕೋಟಿ ಜನ ಅಂತ ಸುಮ್ಮನೆ ಲೆಕ್ಕಾಚಾರ ಹೇಳ್ತಾರೆ. ಎಲ್ಲ ಧರ್ಮದವರೂ ಎಚ್ಚೆತ್ತು ಮಾಹಿತಿ ದಾಖಲಿಸಿ.

ಶಾಮನೂರು ಶಿವಶಂಕರಪ್ಪರ ಹೆಲಿಕಾಪ್ಟರ್ ತಗೊಂಡು ಬೇರೆಯವರಿಗೇನು ಲಾಭ? ಎಲ್ಲರಲ್ಲೂ ಜಾಗೃತಿ ಮುಖ್ಯ. ಪ್ರತಿಯೊಬ್ಬ ಭಾರತೀಯನಲ್ಲೂ ರಾಜಕೀಯ ಪ್ರಜ್ಞೆ ಮೂಡದಿದ್ದರೆ ಭವಿಷ್ಯದಲ್ಲಿ ಮಕ್ಕಳಿಗೆ ಉತ್ತರ ಕೊಡುವುದು ಕಷ್ಟ.

ಕೇಂದ್ರ ಸರ್ಕಾರಕ್ಕೆ, ರಾಷ್ಟ್ರಪತಿಗಳಿಗೆ ಪತ್ರ ಬರೆದು ವೈಜ್ಞಾನಿಕವಾಗಿ ಜಾತಿಗಣತಿ ಮಾಡಲು ಒತ್ತಾಯಿಸಿದ್ದೇನೆ. ದಶಕಕ್ಕೊಮ್ಮೆ ಸೆನ್ಸಸ್ ಆಗಲೇಬೇಕು.