ಕವಿಸಾಲು

Gm ಶುಭೋದಯ💐💐

*ಕವಿಸಾಲು*

ತೀರಿಸಿಬಿಟ್ಟೆ
ಪ್ರೀತಿಯ ಸಾಲವೆಲ್ಲ;
ಲೆಕ್ಕ ಬಾಕಿ ಇದೆ
ಗಾಯಗಳದ್ದು!

– *ಶಿ.ಜು.ಪಾಶ*
8050112067
(24/5/25)