ಅಸಹ್ಯಾ ಕಾಲೇಜು ಮಾಡಿಟ್ಟ ಉರ್ದು ಗುರು;* *ಏನಿದು ಸೈತಾನನ ಲೈಂಗಿಕ ಕಹಾನಿ?* *ಬೀದಿಗಿಳಿದು ಬಯಲು ಮಾಡಲಿದ್ದಾರಾ ಮುಸ್ಲಿಂ ವಿದ್ಯಾರ್ಥಿನಿಯರು?*
*ಅಸಹ್ಯಾ ಕಾಲೇಜು ಮಾಡಿಟ್ಟ ಉರ್ದು ಗುರು;*
*ಏನಿದು ಸೈತಾನನ ಲೈಂಗಿಕ ಕಹಾನಿ?*
*ಬೀದಿಗಿಳಿದು ಬಯಲು ಮಾಡಲಿದ್ದಾರಾ ಮುಸ್ಲಿಂ ವಿದ್ಯಾರ್ಥಿನಿಯರು?*
ಸಹ್ಯಾವನ್ನು ಅಸಹ್ಯಾ ಕಾಲೇಜು ಮಾಡುವಲ್ಲಿ ಈತನದು ವಿಶೇಷ ಕೈವಾಡ. ನೋಡಲು *ಸೈ(ತಾನ)ಸ* ನಂತಿರುವ ಈತ ತನ್ನದೇ ವಿದ್ಯಾರ್ಥಿನಿಯರ ಪಾಲಿಗೆ ವಿಲನ್. *ರೆಡಿಮೇಡ್ ಲಿಂಗ* ಅಂತಲೇ ಕುಖ್ಯಾತನೂ ಆಗಿರುವ ಈತ ಕಳೆದ ತಿಂಗಳು ರಿಟೈರ್ಡ್ ಆದ ಎಂದುಕೊಂಡು ಲೈಂಗಿಕ ದೌರ್ಜನ್ಯಕ್ಕೊಳಗಾಗಿಯೂ ಮೌನ ವಹಿಸಿರೋ ಅದೆಷ್ಟೋ ವಿದ್ಯಾರ್ಥಿನಿಯರೆಲ್ಲ ಒಳಗೊಳಗೇ ಖುಷಿ ಪಟ್ಟಿದ್ದರು. ದುರಾದೃಷ್ಟಕ್ಕೆ ವಿವಿ ಮತ್ತೀ ಸೈತಾನನಿಗೆ ಡ್ಯೂಟಿ ಮುಂದುವರೆಸಿ ವಿದ್ಯಾರ್ಥಿನಿಯರ, ಅದರಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರ ಪಾಲಿಗೆ ನರಕ ಸೃಷ್ಟಿಸಿಟ್ಟಿದೆ.
ಸಹ್ಯಕ್ಕೆ ಪ್ರಿನ್ಸಿಪಾಲನಾಗಿ ಅಸಹ್ಯ ಲೋಕ ಸೃಷ್ಟಿಸಿದ ಸೈತಾನ ಸೈಸಾನದು ಉರ್ದು ಪಿಜಿಯಲ್ಲಿ ಕೇಜಿ ಕೇಜಿ ಲೈಂಗಿಕ ದೌರ್ಜನ್ಯದ ಕಥೆಗಳಿವೆ. ಹೆಡ್ ಅಂತಲೇ ಅದೆಷ್ಟೋ ವಿದ್ಯಾರ್ಥಿನಿಯರ ತಲೆ ಹಿಡಿದ ಅಪಕೀರ್ತಿವಂತನಿಗೆ ಮತ್ತೆ ವಿವಿ ಮಣೆ ಹಾಕಿದೆ ಎಂಬುದೇ ದುರಂತ…
ಈ ಮಧ್ಯೆ ಒಂದಿಷ್ಟು ದೌರ್ಜನ್ಯಕ್ಕೊಳಗಾದ ಉರ್ದು ಮಾತಾಡೋ ಹಳೇ ವಿದ್ಯಾರ್ಥಿನಿಯರು ಒಂದಾಗಿ ಬೀದಿಗಿಳಿದು ಪ್ರತಿಭಟನೆಗಿಳಿಯಲು ಹೊರಟಿರುವುದು ಸಂತೋಷದ ಸುದ್ದಿ…
ಇಂಥ ಲೈಂಗಿಕ ದೌರ್ಜನ್ಯಕೋರರು ಕಲಿಯಬೇಕಾದ ಪಾಠ ಬಹಳಷ್ಟಿದೆ. ಪಾಠ ಕಲಿಸುವವರು ಇದ್ದೇ ಇರುತ್ತಾರೆ…
ಸೈತಾನನ ಸಂಪೂರ್ಣ ಕಹಾನಿ ಅವನಿಂದ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯರೇ ಹೇಳಲಿದ್ದಾರೆ…ಓದಿರಿ…