ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಗೆಲುವಲ್ಲ…

ಸೋಲೂ ಕೂಡ
ಶತೃವಿನ
ಬೆವರಿಳಿಸಬೇಕು ಹೃದಯವೇ!

2.
ನೂರು ದುಃಖ
ಹೃದಯದಲ್ಲಿ…

ಆದರೂ

ಮುಗುಳ್ನಕ್ಕು
ಬದುಕುವ ಮಜವೇ
ಬೇರೆ ಇಲ್ಲಿ!

– *ಶಿ.ಜು.ಪಾಶ*
8050112067
(12/8/2025)