*ವರ್ಗಾವಣೆ ಆದ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ವಿರುದ್ಧ ಮರವೇರಿದ ರೈತ* *ಅನ್ಯಾಯದ ವಿರುದ್ಧ ರಾಮಿನಕೊಪ್ಪ ರೈತರ ಆಕ್ರೋಶ*
*ವರ್ಗಾವಣೆ ಆದ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ವಿರುದ್ಧ ಮರವೇರಿದ ರೈತ*
*ಅನ್ಯಾಯದ ವಿರುದ್ಧ ರಾಮಿನಕೊಪ್ಪ ರೈತರ ಆಕ್ರೋಶ*
ಶಿವಮೊಗ್ಗದ ತಹಶೀಲ್ದಾರ್ ರಾಜೀವ್ 25 ಲಕ್ಷ ರೂ ಲಂಚ ಕೇಳಿ 3 ಲಕ್ಷ ಹಣ ಪಡೆದೂ ರಾಮಿನಕೊಪ್ಪ ಸರ್ವೆ ನಂಬರ್ 57 ರ ಖಾತೆ ಮಾಡಿಕೊಡದೇ ಮೋಸ ಮಾಡಿದ್ದಾರೆ. ಈಗ ವರ್ಗವಾಗಿದ್ದಾರೆ. ನನ್ನ ಹಣ ವಾಪಸ್ ಮಾಡಿ ಅಧಿಕಾರಿಗೆ ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿ ರೈತ ನಾಗರಾಜ್ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಬೃಹತ್ ಮರವೇರಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.


