Gm ಶುಭೋದಯ💐💐
*ಕವಿಸಾಲು*
1.
ಸಾಮ್ರಾಜ್ಯ
ಕಾಲು ನೆಕ್ಕುವುದರಿಂದ
ಸೃಷ್ಟಿಯಾಗುವುದಿಲ್ಲ
ಹೃದಯವೇ..
ಸ್ವಂತದ ರಕ್ತವನ್ನು
ಬೆವರಾಗಿಸಬೇಕಾಗುತ್ತೆ!
2.
ನಿನ್ನ ಗೆಲುವಿನ ಮೇಲೆ ಅಭಿನಂದನೆ
ನಿನ್ನ ಪ್ರಯತ್ನದ ಮೇಲೆ ಟೀಕೆಯೂ
ನಿನ್ನ ದುಃಖದಲ್ಲಿ ಕೆಲವರಷ್ಟೇ
ಸುಖದಲ್ಲಿ ಜಗತ್ತಿರುವುದು…
– *ಶಿ.ಜು.ಪಾಶ*
8050112067
(31/8/2025)