ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಜನ್ಮದಿನ; ಸರ್ವಸೇವಾ ವಿಶೇಷ ಪೂಜೆ ಸಲ್ಲಿಸಿದ ಸರ್ಜಿ ಅಭಿಮಾನಿಗಳು
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಜನ್ಮದಿನ;
ಸರ್ವಸೇವಾ ವಿಶೇಷ ಪೂಜೆ ಸಲ್ಲಿಸಿದ ಸರ್ಜಿ ಅಭಿಮಾನಿಗಳು

ಧನಂಜಯ ಸರ್ಜಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಡಾ.ಧನಂಜಯ ಸರ್ಜಿ ಅವರ ಜನ್ಮದಿನದ ಪ್ರಯುಕ್ತ ಇಂದು ನಗರದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಸರ್ವ ಸೇವಾ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ವೇಳೆ ಪ್ರಮುಖರಾದ ಅನಿಲ್ ಕುಮಾರ್, ಬಾಳೆಕಾಯಿ ಮೋಹನ್ , ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಿಜಯಕುಮಾರ ಮಾಯೆರ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ಚಂದನ್, ಸನ್ ರೈಸ್ ಫೆಸಿಲಿಟಿ ಸರ್ವಿಸ್ ನ ಮಾಲಿಕರಾದ ಸಿದ್ದೇಶ್, ಸಂದೀಪ್ ಬೇಡರ ಹೊಸಹಳ್ಳಿ , ಹರೀಶ್, ಸಚಿನ್, ದಿವಾಕರ, ಅಭಿ ಸಿರಿಗೇರೆ, ಗಿರೀಶ್ ಮಲ್ಲಾಪುರ, ಸಂದೀಪ್ ಯಲವಟ್ಟಿ , ಪ್ರಜ್ವಲ್ , ಮಧು, ಉಲ್ಲಾಸ್ , ಸರ್ಜಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಸಚಿನ್, ವೈದ್ಯರಾದ ಡಾ.ರಜತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.