ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ದುಃಖ ಕೊಡದಿದ್ದರೆ
ಅದನ್ನು
ಪ್ರೇಮವೆಂದು
ಹೇಗೆ ಕರೆವುದು?

2.
ಕೆಟ್ಟದಿನಗಳೇ
ಜಗತ್ತಿನ
ಕನ್ನಡಿಯು!

3.
ಕೆಟ್ಟದಿನಗಳು ಬಂದರೆ ಮುಗುಳ್ನಗು ಹೃದಯವೇ…

ಜೊಳ್ಳು ಜನ
ಉದುರಿ ಹೋಗುವರಾಗ!

– *ಶಿ.ಜು.ಪಾಶ*
8050112067
(2/11/2026)