ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಬೇಸರದಲ್ಲಿರಬೇಡ ಎಂದಿಗೂ

ನಿನ್ನದೊಂದೇ ಚಹರೆ
ನೋಡುತ್ತಾ
ದುಃಖ ಮರೆಯುವುದು
ನಾನು…

2.
ತಾಳ್ಮೆಯಿರಲಿ ಹೃದಯವೇ

ಗಹಗಹಿಸಿ ನಕ್ಕವರೂ
ಚಪ್ಪಾಳೆಯನೂ ತಟ್ಟುವರು…

– *ಶಿ.ಜು.ಪಾಶ*
8050112067
(17/12/2025)