ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ದೂರವಿರಲಾರರೋ
ನಿನ್ನಿಂದ
ಹತ್ತಿರವಿರು
ಅವರಿಗೆ

2.
ನಾಲಕ್ಕು ಜನ
ನಲವತ್ತು ಮಾತು
ನಾನೂರು ಕಥೆಗಳಿಲ್ಲಿ…

ಯಾವುದರ ಮೇಲೆ ಎಷ್ಟೆಂದು ಗಮನವಿಡುವೆ ಹೃದಯವೇ?

3.
ಎಲ್ಲರೂ ಬದಲಾಗುತ್ತಿರುತ್ತಾರಿಲ್ಲಿ;

ಕೆಲವರು ಒಳ್ಳೆ ಹೊತ್ತಲ್ಲಿ
ಕೆಲವರು ಕೆಟ್ಟ ಹೊತ್ತಲ್ಲಿ!

– *ಶಿ.ಜು.ಪಾಶ*
8050112067
(3/11/2027)