Headlines

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನೀನೆಂಬುದು ಬೆಂಕಿಯೂ ಬೆಳಕೂ… 2. ಸುಳ್ಳು ಸಂಬಂಧಗಳನ್ನು ನಾನು ಸೃಷ್ಟಿಸಲೇ ಇಲ್ಲ; ಸತ್ಯದ ಸಂಬಂಧಗಳನ್ನು ಹುಡುಕಿದೆ… ಸಿಗಲೇ ಇಲ್ಲ! 3. ನೀನೆಲ್ಲಿ ಅಷ್ಟು ಸುಂದರ? ನನ್ನ ಕಣ್ಣುಗಳೋ… ಎಷ್ಟೊಂದು ಸುಳ್ಳು ಹೇಳಿಸುತ್ತವೆ?! – *ಶಿ.ಜು.ಪಾಶ* 8050112067 (3/1/25)

Read More

ಡಾ. ಶ್ವೇತಾ ಜಿ.ಎನ್. ಆಚಾರ್ಯರಿಗೆ ಯುವ ಚೈತ‌ನ್ಯ ಅವಾರ್ಡ್ ಹಾಗೂ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಮಹಿಳಾ ವಿಭಾಗದ ಗೌರವ ಪ್ರಶಸ್ತಿ*

*ಡಾ. ಶ್ವೇತಾ ಜಿ.ಎನ್. ಆಚಾರ್ಯರಿಗೆ ಯುವ ಚೈತ‌ನ್ಯ ಅವಾರ್ಡ್ ಹಾಗೂ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಮಹಿಳಾ ವಿಭಾಗದ ಗೌರವ ಪ್ರಶಸ್ತಿ* ಹೊಲಿಗೆ ತರಬೇತಿ ತಜ್ಞೆ, ಮೇಕಪ್ ಆರ್ಟಿಸ್ಟ್, ವಸ್ತ್ರ ವಿನ್ಯಾಸಕಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಉದ್ಯಮಿ ಡಾ.ಶ್ವೇತಾ ಜಿ.ಎನ್.ಆಚಾರ್ಯ ರವರಿಗೆ ಏಷ್ಯನ್ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ‌ ನೀಡುವ ಮಹಿಳಾ ವಿಭಾಗದ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಗೌರವ ಪ್ರಶಸ್ತಿ ಲಭಿಸಿದೆ. ಹಲವು ವರ್ಷಗಳಿಂದ ಹಲವಾರು ಜನಸೇವಾ, ಸಮಾಜಮುಖಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶಸ್ತಿ ನೀಡಲಾಗಿದೆ. ಶಿವಮೊಗ್ಗ…

Read More

ಬೆಂಕಿ ಉಪಯೋಗಿಸದೇ ಅಡುಗೆ ತಯಾರಿಸೋ ಸ್ಪರ್ಧೆ

ಬೆಂಕಿ ಉಪಯೋಗಿಸದೇ ಅಡುಗೆ ತಯಾರಿಸೋ ಸ್ಪರ್ಧೆ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪನಕೊಪ್ಪ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನು ಭವ ಕಾರ್ಯಕ್ರಮದ ಅಡಿಯಲ್ಲಿ ಹೊಸ ವರ್ಷದ ಪ್ರಯುಕ್ತ ಮಹಿಳೆಯರಿಗಾಗಿ ಬೆಂಕಿ ಬಳಸದೆ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಿಂದ ಬೆಂಕಿಯನ್ನು ಉಪಯೋಗಿಸದೆ ವಿಧವಿಧವಾದ ಅಡುಗೆಯನ್ನು ಹೇಗೆ ತಯಾರಿಸಬಹುದೆಂದು ಗ್ರಾಮಸ್ಥರೆಲ್ಲರೂ ತಿಳಿದುಕೊಂಡರು. ಮಸಾಲೆ ಮಂಡಕ್ಕಿ , ಚಿಪ್ಸ್ ಮಸಾಲೆ, ಹುಣಸೆ ಹಣ್ಣಿನ ಪಾನೀಯ, ಬಾಳೆಹಣ್ಣಿನ ಮಿಲ್ಕ್ ಶೇಕ್, ಬ್ರೆಡ್ ಚಮ್…

Read More

ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ – ಪ್ರಚಾರ ಆರಂಭ*

*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ – ಪ್ರಚಾರ ಆರಂಭ* *ಶಿವಮೊಗ್ಗ ಹೌಸಿಂಗ್ ಕೊ ಆಪರೇಟಿವ್ ಸೊಸೈಟಿಯ 2025 ರಿಂದ 29ರ ಸಾಲಿನ ನಿರ್ದೇಶಕರ ಚುನಾವಣೆಗೆ ಇಂದು ರವೀಂದ್ರ ನಗರ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರವೀಂದ್ರ ನಗರ ಭಾಗದ ಹಲವು ಮನೆಗಳಿಗೆ ಭೇಟಿ ನೀಡಿ ಷೆರುದಾರರಲ್ಲಿ ಮತಯಾಚಿಸಲಾಯಿತು* *ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಹೌಸಿಂಗ್ ಸೊಸೈಟಿಯ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಹೌಸಿಂಗ್ ಸೊಸೈಟಿಯ ಉಪಾಧ್ಯಕ್ಷರಾದ…

Read More

*ಜ. 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿ ಆಂದೋಲನ*

*ಜ. 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿ ಆಂದೋಲನ* ಶಿವಮೊಗ್ಗ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಎಸ್‌ಸಿ ಸರ್ವೀಸರ್ ಇಂಡಿಯಾ ಲಿಮಿಟೆಡ್, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಜ. 2 ರಿಂದ 30 ರವರೆಗೆ ಶಿವಮೊಗ್ಗ ತಾಲ್ಲೂಕಿನ ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜನವರಿ 02 ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಕಾಚಿನಕಟ್ಟೆಯಲ್ಲಿ ಜಿಲ್ಲಾ ಪಂಚಾಯತ್…

Read More

ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ!

ಮಾರುಕಟ್ಟೆಯಲ್ಲಿ ಕಲಬೆರೆಕೆಯಾಗಿರುವ ರಸಗೊಬ್ಬರ! ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ತಂಗಿರುವರು. ರೈತರಲ್ಲಿ ಅರಿವು ಮೂಡಿಸಲು ಕಲಬೆರಿಕೆ ಆಗಿರುವ ರಸಗೊಬ್ಬರಗಳನ್ನು ಪತ್ತೆ ಹಚ್ಚುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿಯಾದ ಡಾಕ್ಟರ್ ಗಣಪತಿ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ರಸಗೊಬ್ಬರಗಳಿಗೆ ಅನೇಕ ರೀತಿಯಲ್ಲಿ…

Read More

ಕವಿಸಾಲು

*ಹೊಸ ವರುಷದ ಮುಂಚಿತ ಶುಭಾಶಯಗಳು…* Gm ಶುಭೋದಯ💐 *ಕವಿಸಾಲು* ನಿನ್ನದೇ ನೆನಪುಗಳೊಂದಿಗೆ ಮುಗಿಯುತ್ತಿದೆ ಈ ವರುಷ… ನಿನ್ನದೇ ಆಶಾವಾದದೊಂದಿಗೆ ಆರಂಭವಾಗುತ್ತಿದೆ ಹೊಸ ವರುಷ… – *ಶಿ.ಜು.ಪಾಶ* 8050112067 (31/12/2024)

Read More

*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?*

*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?* ಶಿವಮೊಗ್ಗ ನಗರದಲ್ಲಿ ಪ್ರಪ್ರಥಮ ಬಾರಿಗೆ ಆರಂಭವಾಗಿರುವ ರೆಸಿಡೆನ್ಷಿಯಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿರುವ ದೇಶ್ ನೀಟ್ ಅಕಾಡೆಮಿ ಮೇಲೆ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿದ್ದು ಯಾಕೆ? ಆಮೇಲೇನಾಯ್ತು? ದೇಶ್ ನೀಟ್ ಅಕಾಡೆಮಿಯ ಶಿವಮೊಗ್ಗದ ನಾಲ್ಕು ಜನ ಡೆಸಿಗ್ನೇಟೆಡ್ ಪಾರ್ಟ್ ನರ್(ಪಾಲುದಾರರು)ಗಳಾದ ಅರಳೀಕೊಪ್ಪ ರಮೇಶ್ ಅವಿನಾಶ್, ಸಥನಿ ವರದರಾಜಯ್ಯ, ಅರಳೀಕೊಪ್ಪ ರಮೇಶ್ ನವೀನ್ ಕುಮಾರ್ ಮತ್ತು ಸಿರಿಬೈಲ್ ಕೊಲ್ಲೂರೇ ಗೌಡ ಧರ್ಮೇಶ್…

Read More

ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ

ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ಇದೀಗ ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತವು ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ. ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ…

Read More