ರಂಗಾಯಣ ಶಿವಮೊಗ್ಗದಿಂದ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆಪ್ಟೆಂಬರ್ 21,22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ
ರಂಗಾಯಣ ಶಿವಮೊಗ್ಗದಿಂದ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆಪ್ಟೆಂಬರ್ 21,22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ ಶಿವಮೊಗ್ಗ ರಂಗಾಯಣವು ರಂಗಭೀಷ್ಮ ಬಿ.ವಿ.ಕಾರಂತರ ಜನ್ಮ ದಿನದ ನೆನಪಿನಲ್ಲಿ ಇದೇ ಸೆಪ್ಟೆಂಬರ್ 21.22 ಮತ್ತು 23 ರಂದು ಮೂರು ದಿನಗಳ ನಾಟಕೋತ್ಸವವನ್ನು ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ತಿಳಿಸಿದ್ದಾರೆ. ಸೆ.21ರ ಶನಿವಾರ ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು,…


