ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಚಳಿ
ಎಂಬುದು
ಈಗೀಗ
ನಿನ್ನ ನೆನಪಿಸುವ
ಬ್ರಹ್ಮಾಸ್ತ್ರ…

2.
ನನ್ನ ನೀನು
ಗೆಲ್ಲಲಾರೆ

ಯಾಕೆಂದರೆ…

ಸೋಲಲು ನೀನೇ
ಬಿಡಲಾರೆ!

– *ಶಿ.ಜು.ಪಾಶ*
8050112067
(27/1/25)