🔥🔥🔥*ಗಮನಿಸಿ*🔥🔥🔥 *ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?* *ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?* *ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…* *ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*
🔥🔥🔥*ಗಮನಿಸಿ*🔥🔥🔥 *ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?* *ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?* *ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…* *ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*
ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ*
*ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ* ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ…
*ಆ.27 ರಿಂದ ಸೆ.15ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ /ಸಿಡಿಮದ್ದು ನಿಷೇಧ*
*ಆ.27 ರಿಂದ ಸೆ.15ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ /ಸಿಡಿಮದ್ದು ನಿಷೇಧ* ಶಿವಮೊಗ್ಗ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ:27-08-2025 ರಿಂದ 15-09-2025 ರವರೆಗೆ ಜಿಲ್ಲೆಯಾದ್ಯಂತ ಕಲರ್ ಪೇಪರ್ ಬ್ಲಾಸ್ಟಿಂಗ್. ಸಿಡಿಮದ್ದು ಸಿಡಿಸುವುದನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.
ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್* *ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ* *ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್*
*ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ ರ್ಯಾಂಕ್* *ನ್ಯಾಕ್ ‘ಎ’ ಶ್ರೇಣಿಯ ಜೊತೆಗೆ ಮತ್ತೊಂದು ಹೆಮ್ಮೆಯ ಗರಿ* *ಆ. 29 ಮತ್ತು 30ಕ್ಕೆ ಸ್ನಾತಕೋತ್ತರ ಪ್ರವೇಶಾತಿ ಕೌನ್ಸಿಲಿಂಗ್* ಶಂಕರಘಟ್ಟ, ಆ. 20: ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಶ್ರೇಣಿ ಪಡೆದು ಮಹತ್ವದ ಸಾಧನೆ ಮಾಡಿದೆ. ಕಳೆದ ತಿಂಗಳು ನ್ಯಾಕ್ ನಿಂದ ‘ಎ’ ಶ್ರೇಣಿ ಪಡೆದು…
14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣ* *1336 ಮಕ್ಕಳ ನಿಗೂಢ ಕಣ್ಮರೆ*
*14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣ* *1336 ಮಕ್ಕಳ ನಿಗೂಢ ಕಣ್ಮರೆ* ಕಳೆದ ಐದು ವರ್ಷದ ಅವಧಿಯಲ್ಲಿ ಕರ್ನಾಟಕ (Karnataka) ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 1,336 ಮಕ್ಕಳು ಇನ್ನೂ ನಿಗೂಢವಾಗಿದ್ದಾರೆ. ಈ ವಿಚಾರವನ್ನು ಖುದ್ದು ಗೃಹಸಚಿವ ಜಿ.ಪರಮೇಶ್ವರ್ ಮಂಗಳವಾರ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚು. ಮಕ್ಕಳು ಕಾಣೆಯಾದ ಲೆಕ್ಕಾಚಾರದ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ….
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾ ಅವಧಿ 6 ತಿಂಗಳು ವಿಸ್ತರಿಸಿ* ನಗರಾಭಿವೃದ್ಧಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿ*
*ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾ ಅವಧಿ 6 ತಿಂಗಳು ವಿಸ್ತರಿಸಿ* ನಗರಾಭಿವೃದ್ಧಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿ* ರಾಜ್ಯಾದ್ಯಂತ ನೊಂದಣಿಯಾದ ರೆವಿನ್ಯೂ ನಿವೇಶನ ಹಾಗೂ ರೆವಿನ್ಯೂ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡವರಿಗೆ ಬಿ ಖಾತಾ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಇದೇ ತಿಂಗಳು ಆಗಸ್ಟ್ 8 (8/8/2025) ಕೊನೆಯ ದಿನಾಂಕ ಎಂದು ಸರ್ಕಾರ ಆದೇಶ ಮಾಡಿರುತ್ತಾರೆ. ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿ ಪೌತಿ ಖಾತೆ ಅದಾಲತ್ ನಡೆಯುತ್ತಿದೆ. ಕೆಲವು…
ಸೂಡಾ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ*
*ಸೂಡಾ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ* ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿರುವ ಖಾಸಗಿ ಬಡಾವಣೆಗಳಲ್ಲಿ ಲಭ್ಯವಿರುವ ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತಾದ ಅರ್ಜಿ ಸಲ್ಲಿಸುವ ಅವಧಿಯನ್ನು ಸೆ.06 ರವರೆಗೆ ವಿಸ್ತರಿಸಲಾಗಿದೆ. ದಿ: 29-07-2025 ರಂದು ಪ್ರಕಟಣೆ ಹೊರಡಿಸಿ, ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು 29-08-2025 ಕಡೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರದಿAದ ಇದೀಗ ಅರ್ಜಿ ಸಲ್ಲಿಸುವ ಕಡೆಯ ದಿನವನ್ನು ದಿ: 06-09-2025 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್ ಹಾಗೂ…
ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ* *ಅವ್ಯವಸ್ಥೆಯ ಆಗರ ಕುವೆಂಪು ವಿವಿ;15 ದಿನಗಳಲ್ಲಿ ಸರಿಪಡಿಸದಿದ್ದರೆ ಮತ್ತೆ ಹೋರಾಟ*
*ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ* ಇತ್ತೀಚಿನ ದಿನಗಳಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಉತ್ತಮ ರೀತಿಯ ಶಿಕ್ಷಣ ಕೊಡುವಲ್ಲಿ ವಿಫಲವಾಗುತ್ತಿದೆ. ಪದೇ ಪದೇ ವಿವಿಯಲ್ಲಿ ಅವ್ಯವಹಾರ,ಭ್ರಷ್ಟಾಚಾರ, ವಿದ್ಯಾರ್ಥಿಗಳ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ ನಡೆಸಿತು. ಕುವೆಂಪು ವಿಶ್ವವಿದ್ಯಾಲಯದ ರಂಭಾಪುರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳು ಸರಿ ಇಲ್ಲ. ಕೊಠಡಿ ಸಮಸ್ಯೆ ಇದೆ. ಮಳೆಗಾಲದಿಂದಾಗಿ ಚಾವಡಿ ಸೋರುತ್ತಿದೆ. ಈ ವಿಚಾರವಾಗಿ ಕಳೆದ ಎರಡು ವರ್ಷಗಳಿಂದಲೂ ಶಿವಮೊಗ್ಗ…