*ಶಿವಮೊಗ್ಗ ದಸರಾಕ್ಕೆ ಹೆಚ್.ಸಿ. ಯೋಗೇಶ್ ತಂಡ ನೀಡಿದ 9 ಸಲಹೆಗಳೇನು?*
*ಶಿವಮೊಗ್ಗ ದಸರಾಕ್ಕೆ ಹೆಚ್.ಸಿ. ಯೋಗೇಶ್ ತಂಡ ನೀಡಿದ 9 ಸಲಹೆಗಳೇನು?* 2026ನೇ ಸಾಲಿನ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಮತ್ತು ತಂಡ ಮಹಾನಗರ ಪಾಲಿಕೆ ಆಯುಕ್ತರಿಗೆ ಭೇಟಿ ಮಾಡಿ ನೀಡಿದ 9 ಸಲಹೆಗಳೇನು? **1. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ:** ದಸರಾ ಮಹೋತ್ಸವದ ಕಾರ್ಯಕ್ರಮಗಳ ವ್ಯಾಪ್ತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸಕ್ತ ಸಾಲಿನ ದಸರಾ ಆಚರಣೆಗೆ ಅಗತ್ಯವಿರುವ **ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ**…


