ಮತದಾನ ಜಾಗೃತಿ ಹಾಡಿಗೆ ನೃತ್ಯ ಪ್ರದರ್ಶನ

ದಿನಾಂಕ 13/4/2024 ರಂದು ಈ ದಿನ ರಾಜೇಂದ್ರ ನಗರದ ರೋಟರಿ ಶಾಲೆಯಲ್ಲಿ ರೋಡರಿ ಕ್ಮಬ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡು ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯತು ಈ ಸಂಧರ್ಭದಲ್ಲಿ ಮತದಾನ ಜಾಗೃತಿ ಹಾಡಿಗೆ ನೃತ್ಯ ಪ್ರದರ್ಶನವನ್ನು ಮಾಡಿಸಲಾಯಿತು. ಪಾಲಿಕೆಯ ಸ್ವೀಪ್ ತಂಡದ ಸದಸ್ಯರು ಭಾಗವಹಿಸಿದ್ದರು.