*ಭದ್ರಾವತಿ ದಂಪತಿ ಮರ್ಡರ್* *ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು* *ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!* *ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?*
*ಭದ್ರಾವತಿ ದಂಪತಿ ಮರ್ಡರ್* *ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು* *ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!* *ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?* ಭದ್ರಾವತಿ ದಂಪತಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುರ್ವೇದಿಕ್ ವೈದ್ಯ ಮಲ್ಲೇಶ್ ಎಂಬಾತನನ್ನು ಬಂಧಿಸಿದ್ದು, ಈತ ಮೃತನ ತಮ್ಮನ ಮಗ ಎಂದು ಎಸ್ ಪಿ ನಿಖಿಲ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಲಕ್ಷ ಸಾಲ ಕೇಳಿದ್ದ. ಅವರು ಕೊಟ್ಟಿರಲಿಲ್ಲ. ಮಂಡಿನೋವಿದ್ದ ದೊಡ್ಡಪ್ಪ ಮತ್ತು ದೊಡ್ಡಮ್ಮರಿಗೆ ಇಂಜೆಕ್ಷನ್ ನೀಡಿದರೆ ಕಡಿಮೆಯಾಗುತ್ತೆ…


