ಭಾಗ-2️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಇದೇನಿದು ಕರ್ಮಕಾಂಡ!* *ನಕಲಿ ನಕ್ಷೆ- ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟನ್ನೇ ಯಾಮಾರಿಸಿದ ಗುತ್ತಿಗೆದಾರರ ಮೇಲೇಕೆ ಸಹಾಯಕ ಇಂಜಿನಿಯರ್ ನವೀನ್ ಗೆ ವಿಶೇಷ ಪ್ರೀತಿ?* *ಏನಿದು ಕರ್ಮ? ಏನಿದು ಮರ್ಮ? ತನಿಖೆ ನಡೆದರೆ ಉರುಳು ಯಾರ್ಯಾರಿಗೆ?*
ಭಾಗ-2️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಇದೇನಿದು ಕರ್ಮಕಾಂಡ!* *ನಕಲಿ ನಕ್ಷೆ- ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟನ್ನೇ ಯಾಮಾರಿಸಿದ ಗುತ್ತಿಗೆದಾರರ ಮೇಲೇಕೆ ಸಹಾಯಕ ಇಂಜಿನಿಯರ್ ನವೀನ್ ಗೆ ವಿಶೇಷ ಪ್ರೀತಿ?* *ಏನಿದು ಕರ್ಮ? ಏನಿದು ಮರ್ಮ? ತನಿಖೆ ನಡೆದರೆ ಉರುಳು ಯಾರ್ಯಾರಿಗೆ?* ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿರುವ ಶಿವಮೊಗ್ಗ ಉಪ ವಿಭಾಗ-1ರ ಸಹಾಯಕ ಇಂಜಿನಿಯರ್ ನವೀನ್ ಈಗ ಸಾಕಷ್ಟು ಚರ್ಚೆಯ ವಿಷಯವಾಗಿದ್ದಾರೆ. ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಹಗರಣ ಮಾಡಿದ, ಮಾಡುತ್ತಿರುವ ಕೆಲ ಗುತ್ತಿಗೆದಾರರ ಜೊತೆ ನವೀನ್…


