ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಮತ್ತೊಬ್ಬರಿಗಾಗಿ
ದೀಪ
ಹಿಡಿದು ಹೊರಟರೆ

ನಿನ್ನದೂ
ಮುಖ
ಹೊಳೆವುದು!

– *ಶಿ.ಜು.ಪಾಶ*
8050112067
(19/8/2025)