ಚಿಂತಕರ ಚಾವಡಿಯಲ್ಲಿ ಮಧು ಬಂಗಾರಪ್ಪ ಅವರ ಅಬ್ಬರದ ಭಾಷಣ* *ಮೇಲ್ಮನೆಯಲ್ಲಿ ಘರ್ಜಿಸಿದ ಸಚಿವ ಮಧು ಬಂಗಾರಪ್ಪ* *ತಾನು ಮಾಡಿದ ಕೆಲಸಗಳನ್ನು ವಿವರಿಸಿ ವಿರೋಧ ಪಕ್ಷದವರಿಗೆ ಕೌಂಟರ್ ಕೊಟ್ಟ ಶಿಕ್ಷಣ ಸಚಿವರು* *ತಮ್ಮ ಅವಧಿಯಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅಸ್ತು* * ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  ಎಸ್. ಮಧು ಬಂಗಾರಪ್ಪ ಅವರು ಇಲಾಖೆಯಲ್ಲಿನ ಸುಧಾರಣೆಗಳ ಕುರಿತು ಏನು ಮಾತಾಡಿದರು? ಇಲ್ಲಿದೆ ವಿವರ…

*ಚಿಂತಕರ ಚಾವಡಿಯಲ್ಲಿ ಮಧು ಬಂಗಾರಪ್ಪ ಅವರ ಅಬ್ಬರದ ಭಾಷಣ*

*ಮೇಲ್ಮನೆಯಲ್ಲಿ ಘರ್ಜಿಸಿದ ಸಚಿವ ಮಧು ಬಂಗಾರಪ್ಪ*

*ತಾನು ಮಾಡಿದ ಕೆಲಸಗಳನ್ನು ವಿವರಿಸಿ ವಿರೋಧ ಪಕ್ಷದವರಿಗೆ ಕೌಂಟರ್ ಕೊಟ್ಟ ಶಿಕ್ಷಣ ಸಚಿವರು*

*ತಮ್ಮ ಅವಧಿಯಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅಸ್ತು*

* ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  ಎಸ್. ಮಧು ಬಂಗಾರಪ್ಪ ಅವರು ಇಲಾಖೆಯಲ್ಲಿನ ಸುಧಾರಣೆಗಳ ಕುರಿತು ಏನು ಮಾತಾಡಿದರು? ಇಲ್ಲಿದೆ ವಿವರ…