*ಶಿವಮೊಗ್ಗ ಪೊಲೀಸ್ ವಿಭಾಗ-1ರ ಡಿವೈಎಸ್ ಪಿ ಬಾಬು ಆಂಜನಪ್ಪ ವರ್ಗಾವಣೆ* *ನೂತನ ಡಿವೈಎಸ್ ಪಿ ಆಗಿ ಡಾ. ಬೆನಕ ಪ್ರಸಾದ್*
*ಶಿವಮೊಗ್ಗ ಪೊಲೀಸ್ ವಿಭಾಗ-1ರ ಡಿವೈಎಸ್ ಪಿ ಬಾಬು ಆಂಜನಪ್ಪ ವರ್ಗಾವಣೆ*
*ನೂತನ ಡಿವೈಎಸ್ ಪಿ ಆಗಿ ಡಾ. ಬೆನಕ ಪ್ರಸಾದ್*
ಶಿವಮೊಗ್ಗ ವಿಭಾಗ-1 ರ ನೂತನ ಡಿವೈಎಸ್ ಪಿ ಆಗಿ ಡಾ.ಬೆನಕ ಪ್ರಸಾದ್ ರವರನ್ನು ಸಾಗರದಿಂದ ಶಿವಮೊಗ್ಗಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ.
ಬಾಬು ಆಂಜನಪ್ಪರವರ ಜಾಗಕ್ಕೆ ಡಾ.ಬೆನಕ ಪ್ರಸಾದ್ ಬಂದಿದ್ದು, ಹಾಲಿ ಡಿವೈಎಸ್ ಪಿ ಬಾಬು ಆಂಜನಪ್ಪರವರಿಗೆ ವರ್ಗಾಯಿಸಿರುವ ಸರ್ಕಾರ ಸ್ಥಳ ತೋರಿಸಿಲ್ಲ.


