ಸಂಗೀತ ರವಿರಾಜ್ ಅಂಕಣ;

ಸಾಂಸ್ಕೃತಿಕ  ಕೊಡು – ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು … ಪ್ರಕೃತಿಯ ಕೈಗೂಸಿನಂತಿರುವ ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ.  ನದಿ ಮತ್ತು ಕಾಡು ಇವೆರಡರೊಂದಿಗೆ ಸಮಾಗಮಗೊಂಡ ಊರು.  ಭೌಗೋಳಿಕವಾಗಿ  ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬೈದೂರು ಇದೆ. ವಿಶೇಷವೆಂದರೆ ಇದು ಗಡಿಭಾಗ. ನಾವು ಅಲ್ಲಿಯು ಸಲ್ಲುವವರು, ಇಲ್ಲಿಯು ಸಲ್ಲುವವರು ಎಂದರು ನಮ್ಮೂರಿನವರಿಗೆ ಸಂಪೂರ್ಣ ಸರಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯನ್ನು ಬಹುತೇಕ ಎಲ್ಲರು ಬಲ್ಲರು.  ಅಲ್ಲಿರುವ ಗೇಟ್…

Read More