ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಬದುಕು
ಎಲ್ಲದನ್ನೂ ನೀಡಿ
ಒಂದಲ್ಲಾ ಒಂದರಲ್ಲಿ
ಫಕೀರನಾಗಿರಿಸುತ್ತಲ್ಲ
ಹೃದಯವೇ…

೨.
ಹುಡುಕಾಟ
ನೆಮ್ಮದಿಯದಾಗಿರುತ್ತೆ…

ಸಂಬಂಧಗಳ
ಹೆಸರು ಏನೇ ಇರಲಿ…

೩.
ಹಗುರ ಜೀವನ
ಭಾರದ ಆಸೆಗಳು
ಹುಟ್ಟಿದ್ದು ಒಂದೇ ದಿನ
ಸಾವೋ ಪ್ರತಿ ಕ್ಷಣ!

– *ಶಿ.ಜು.ಪಾಶ*
8050112067
(16/6/25)